ಮಂಗಳ ಮುಖಿಯರು ಎಂದರೆ ನಮ್ಮ ಸಮಾಜ ವಿಚಿತ್ರವಾಗಿ ನೋಡುತ್ತದೆ. ಗೌರವ ಕೊಡುವುದು ಅಪರೂಪ.. ಆದರೆ, ಮೈಸೂರಿನ ಚಾಂದಿನಿ ಅನ್ನೋವ್ರು ಮಾತ್ರ ಸಮಾಜವೇ ತಿರುಗಿ ನೋಡುವಂಥ ಕೆಲಸ ಮಾಡ್ತಿದ್ದಾರೆ. ಒಂದೊಳ್ಳೆ ಸುದ್ದಿಯಲ್ಲಿ ಚಾಂದಿನಿ ಅವರ ಸ್ಟೋರಿ ನೋಡೋಣ..

News Cafe | ಸಮಾಜವೇ ತಿರುಗಿ ನೋಡುವಂಥ ಕೆಲಸ ಮಾಡ್ತಿದ್ದಾರೆ ಮಂಗಳಮುಖಿ ಚಾಂದಿನಿ | Mysuru | Public TV

#publictv #newscafe
Watch Live Streaming On http://www.publictv.in/live